ತೂಗಿರೆ ರಾಯರ ತೂಗಿರೆ ಗುರುಗಳ Toogire Rayara Kannada Lyrics. This is a popular Hindu devotional song dedicated to Sri Raghavendra Swamy. Visit hindu devotional blog for more hinduism articles. Below is the lyrics of Toogire Rayara Toogire Gurugala in Kannada language. Watch Raghavendra Swamiji Devotional Song after the lyrics.
ತೂಗಿರೆ ರಾಯರ ತೂಗಿರೆ ಗುರುಗಳ Toogire Rayara Kannada Lyrics
ತೂಗಿರೆ ರಾಯರ ತೂಗಿರೆ ಗುರುಗಳ
ತೂಗಿರೆ ಯಕಿಕುಲ ತಿಲಕರ (ಪ)
ತೂಗಿರೆ ಯೋಗೀಂದ್ರ ಕರಕಮಲ ಪೂಜ್ಯರ
ತೂಗಿರೆ ಗುರು ರಾಘವೇಂದ್ರ ರ (ಅಪ)
ಕು೦ದನ ಮಯವಾದ ಚಂದದ ತೊಟ್ಟಿಲೊಳ್
ಆನಂದದಿ ಮಲಗ್ಯಾ ರ ತೂಗಿರೆ
ನಂದನ ಕಂದ ಗೋವಿಂದ ಮುಕುಂದನ
ಚಂದದಿ ಭಜಿಪರ ತೋಗಿರೆ (೧)
ಯೋಗ ನಿದ್ರೆಯಾನ ಬೇಗನೆ ಮಡುವ
ಯೋಗಿಶ್ಯ ವಂದ್ಯರ ತೂಗಿರೆ
ಭೋಗಿಶಯನನ ಪಾದ
ಮೋದದಿ ಭಜಿಪರ ಭಾಗವತರನ್ನ ತೂಗಿರೆ (೨)
www.hindudevotionalblog.com
ಅದ್ವೈತ ಮತದ ವಿದ್ವಂಸದ ನಿಜ ಗುರು
ಮಧ್ವಮತೋದ್ಧಾರನ ತೂಗಿರೆ
ಶುದ್ದ ಸಂಕಲ್ಪ ದಿ ಬಂದ ನಿಜ ಭಕ್ತರ
ಉಧ್ಧಾರಮಾಲ್ಪರ ತೂಗಿರೆ (೩)
ಭಜಕ ಜನರು ತಮ್ಮ ಭಜಜೆಯ ಮಾಡಲು
ನಿಜ ಗತಿ ಇಬ್ಬರ ತೂಗಿರೆ
ನಿಜ ಗುರು ಜಗನಾಥ ವಿಠಲನ ಪಾದವ
ಭಜನೆಯ ಮಲ್ಪರಣ ತೂಗಿರೆ (೪)
"ಅದ್ವೈತ ಮತದ ವಿದ್ವಾಂಸನ ನಿಜಗುರು"
ReplyDeleteಹೀಗೆ ಬರಬೇಕು
No. Whats mentioned is correct.
Deleteತೂಗಿರೆ ಯತಿಕುಲ ತಿಲಕರ..
ReplyDeleteWe should respect all principles from ancient Acharyas, all are looks the god in their own ways and experience. By scolding or objecting other principles which is also directly or indirectly disrespect the gods and spiritual sole. I don't know who wrote that line. True devotees, true spiritual person never do this...
ReplyDelete